goose step
ನಾಮವಾಚಕ

ಗೂಸ್‍ಸ್ಟೆಪ್‍; ವರಟೆ ಹೆಜ್ಜೆ:

  1. (ಹೊಸದಾಗಿ ಸೈನ್ಯಕ್ಕೆ ಸೇರುವವರಿಗೆ, ಮುಖ್ಯವಾಗಿ ಜರ್ಮನ್‍ ಸೈನ್ಯದಲ್ಲಿ ಬಳಕೆಯಲ್ಲಿದ್ದ) ಮಂಡಿ ಸೆಟೆದುಕೊಂಡು ಹಾಕುವ ಒಂದು ರೀತಿಯ ದಾಪು ಹೆಜ್ಜೆ.
  2. ಒಂಟಿಕಾಲು ತೂಗಾಟ; ಒಂದು ಕಾಲಿನ ಮೇಲೆ ನಿಂತು ಇನ್ನೊಂದು ಕಾಲನ್ನು ತೂಗಾಡಿಸುವ ಒಂದು ರೀತಿಯ ಸೈನಿಕ ಕವಾಯತು.